ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆಯಾಗ್ತಿರೋ ಹಿನ್ನಲೆ ಕಡಲತೀರಕ್ಕೆ ಭಾರಿ ಗಾತ್ರದ ಕಡಲಾಮೆಯೊಂದು ಬಂದಿದ್ದು ಮೀನುಗಾರರಿಗೆ ಸಿಕ್ಕಿದೆ.

ಕಡಲು ಪ್ರಕ್ಷುಬ್ಧ ಗೊಂಡಿರೋ ಹಿನ್ನೆಲೆ, ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್​ನ ಭಾರೀ ಅಲೆಗಳ ಹೊಡೆತಕ್ಕೆ ಬಳಲಿ ದಡಕ್ಕೆ ಬಂದು ಬಿದ್ದಿದ್ದ ಆಮೆಯನ್ನ ಅಲ್ಲಿನ ಮೀನುಗಾರರು ರಕ್ಷಿಸಿದ್ದಾರೆ. ಸುಮಾರು 25kg ತೂಕದ ಭಾರೀ ಗಾತ್ರದ ಈ ಕಡಲಾಮೆಯನ್ನ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

The post ಭಾರೀ ಮಳೆಗೆ ಸಮುದ್ರ ತೀರಕ್ಕೆ ಬಂದ 25 ಕೆ.ಜಿ. ತೂಕದ ಕಡಲ ಆಮೆ: ಮೀನುಗಾರರಿಂದ ರಕ್ಷಣೆ appeared first on News First Kannada.

Source: newsfirstlive.com

Source link