ಭಾರೀ ಸದ್ದು ಮಾಡುತ್ತಿದೆ ”ಪುಷ್ಪ”ದ ಮತ್ತೊಂದು ಸಾಂಗ್​​; ರಗಡ್​​ ಲುಕ್​​ನಲ್ಲಿ ಅಲ್ಲು ಅರ್ಜುನ್


ಅಲ್ಲು ಅರ್ಜುನ್​ ಮತ್ತು ಸುಕುಮಾರ್​ ಕಾಂಬಿನೇಷನ್​ನಲ್ಲಿ ಬರುತ್ತಿರುವ ಪುಷ್ಪ ಸಿನಿಮಾ ಈಗಾಗಲೇ ಸಖತ್​ ಸುದ್ದಿಯಲ್ಲಿದೆ. ಪುಷ್ಪ ಸಿನಿಮಾದಿಂದ ಹೊರ ಬಂದಿರುವ ಹಾಡುಗಳು ಇನ್ನು ಕಿವಿಯಲ್ಲಿ ಗುನುಗುತ್ತಿರುವ ಹೊತ್ತಲ್ಲೇ ಮತ್ತೊಂದು ಹಾಡಿನಿಂದ ಸಖತ್​ ಸೌಂಡ್​ ಮಾಡುತ್ತಿದೆ ಪುಷ್ಪ ಸಿನಿಮಾ.

ಏ ಮಗ ಇದು ನನ್​ ಜಾಗ ‘ ಅಂತ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್​. ”ಪುಷ್ಪ” ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ , ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲೂ ತರೆಕಾಣಲಿದೆ. ”ಪುಷ್ಪ” ಸಿನಿಮಾ ಎಲ್ಲಾ ಕಾರ್ಯಗಳನ್ನು ಮುಗಿಸಿ ಡಿಸೆಂಬರ್​ ತಿಂಗಳ 17 ನೇ ತಾರೀಖು ಥಿಯೇಟರ್​ ನಲ್ಲಿ ಲಗ್ಗೆ ಇಡಲು ಕಾದು ಕುಳಿತಿದೆ.

ಇದನ್ನೂ ಓದಿ: ”ಪುಷ್ಪ” ಐಟಂ ಸಾಂಗ್​​ನಲ್ಲಿ ಸೊಂಟ ಬಳುಕಿಸೋಕೆ ಸಮಂತಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

The post ಭಾರೀ ಸದ್ದು ಮಾಡುತ್ತಿದೆ ”ಪುಷ್ಪ”ದ ಮತ್ತೊಂದು ಸಾಂಗ್​​; ರಗಡ್​​ ಲುಕ್​​ನಲ್ಲಿ ಅಲ್ಲು ಅರ್ಜುನ್ appeared first on News First Kannada.

News First Live Kannada


Leave a Reply

Your email address will not be published. Required fields are marked *