ಭಿಕ್ಷುಕರ ನೆಮ್ಮದಿಯ ಬದುಕಿಗೆ ಬೆನ್ನೆಲುಬಾಗಿ ನಿಂತ ಸರ್ಕಾರ, ಏನದು ವ್ಯವಸ್ಥೆ? ಇಲ್ಲಿದೆ ನೋಡಿ | Sambalpur district administration shifted 47 homeless persons and beggars to the newly built 112 room Integrated Infrastructure Complex in Odisha
1/4
ಸಂಬಲಪುರ ಜಿಲ್ಲಾಡಳಿತ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣದ ಒಂದು ಹೊರ ನೋಟ.
2/4
ಸಂಬಲಪುರ ಜಿಲ್ಲಾಡಳಿತವು ಸುಮಾರು 50 ಮಂದಿ ನಿರ್ಗತಿಕರ ಕೈಹಿಡಿದಿದೆ.
3/4
ಸಂಬಲಪುರದ ಹೊರ ವಲಯದಲ್ಲಿ ನಿರ್ಮಿಸಿರುವ 112 ಕೊಠಡಿಗಳ ಸಂಯುಕ್ತ ವಸತಿ ಸಂಕೀರ್ಣ ಹತ್ತಾರು ಭಿಕ್ಷುಕರಿಗೆ ನೆಲೆ ಕಲ್ಪಿಸಿದೆ.
4/4
ಸಂಬಲಪುರದಲ್ಲಿ ತಲೆಯೆತ್ತಿರುವ ಭಿಕ್ಷುಕರಿಗಾಗಿನ ನೂತನ ವಸತಿ ಸಂಕೀರ್ಣ ಕಾರ್ಯಾರಂಭ ಮಾಡಿದ್ದು, ಸೂಕ್ತ ಸಿಬ್ಬಂದಿಯ ವ್ಯವಸ್ಥೆಯನ್ನೂ ಮಾಡಿದೆ.