ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಈ ಅತಿಥಿಯ ಆಗಮನದ ನಂತರವೇ ಮಂಗಳಾರತಿ ನಡೆಯುತ್ತದೆ – Worship order would be incomplete at Hole Anjaneya temple in Maddur unless this special guest pays visit there video story in Kannadaದೇವಸ್ಥಾನದ ಅರ್ಚಕರಿಗೆ ಕೋತಿ ಬಂದು ಪ್ರಸಾದ ತಿನ್ನುವುದು ಅಭ್ಯಾಸವಾಗಿದೆ. ಅವರೇ ಹೇಳುವ ಪ್ರಕಾರ ಈ ವಾನರ ಪ್ರತಿದಿನ ದೇವಸ್ಥಾನಕ್ಕೆ ಬರುತ್ತದೆ.

TV9kannada Web Team


| Edited By: Arun Belly

Nov 12, 2022 | 2:04 PM
ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿರುವ (Maddur) ಹೊಳೆ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮಗೆ ಈ ದೃಶ್ಯ ಕಾಣಿಸುತ್ತದೆ. ಪ್ರತಿದಿನ ಮಂಗಳಾರತಿ ನಡೆಯುವ ಸಮಯಕ್ಕೆ ದೇವಸ್ಥಾನಕ್ಕೆ ಬರುವ ಮಂಗವು (monkey) ಅದು ಮುಗಿಯುವವರೆಗೆ ನಂತರ ಪ್ರಸಾದವನ್ನು ಸೇವಿಸುತ್ತದೆ. ದೇವಸ್ಥಾನದ ಅರ್ಚಕರಿಗೆ (priests) ಕೋತಿ ಬಂದು ಪ್ರಸಾದ ತಿನ್ನುವುದು ಅಭ್ಯಾಸವಾಗಿದೆ. ಅವರೇ ಹೇಳುವ ಪ್ರಕಾರ ಈ ವಾನರ ಪ್ರತಿದಿನ ದೇವಸ್ಥಾನಕ್ಕೆ ಬರುತ್ತದೆ.

TV9 Kannada


Leave a Reply

Your email address will not be published.