ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ | Actor Jaggesh visited Rayaru Mata in Mantralayam with his wife

ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿರುವ ನಟ ಜಗ್ಗೇಶ್ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದರು.

Jun 12, 2022 | 2:43 PM

TV9kannada Web Team

| Edited By: sandhya thejappa

Jun 12, 2022 | 2:43 PM
ರಾಯರ ಭಕ್ತನಾಗಿರುವ ನಟ ಜಗ್ಗೇಶ್ ಮಂತ್ರಾಲಯ ಮಠಕ್ಕೆ ಭೇಟಿ ನೀಡಿದರು.

ರಾಯರ ಭಕ್ತನಾಗಿರುವ ನಟ ಜಗ್ಗೇಶ್ ಮಂತ್ರಾಲಯ ಮಠಕ್ಕೆ ಭೇಟಿ ನೀಡಿದರು.

ರಾಜ್ಯ ಸಭೆಗೆ ಆಯ್ಕೆಯಾದ ಹಿನ್ನೆಲೆ ಭೇಟಿ ಮಂತ್ರಾಲಯಕ್ಕೆ ನೀಡಿದ್ದಾರೆ.

ರಾಜ್ಯ ಸಭೆಗೆ ಆಯ್ಕೆಯಾದ ಹಿನ್ನೆಲೆ ಭೇಟಿ ಮಂತ್ರಾಲಯಕ್ಕೆ ನೀಡಿದ್ದಾರೆ.

ಮಂತ್ರಾಲಯದ ಶ್ರೀ ರಾಯರ ಮಠಕ್ಕೆ ಪತ್ನಿ ಪರಿಮಳ ಜೊತೆ ಭೇಟಿ ನೀಡಿದರು.

ಮಂತ್ರಾಲಯದ ಶ್ರೀ ರಾಯರ ಮಠಕ್ಕೆ ಪತ್ನಿ ಪರಿಮಳ ಜೊತೆ ಭೇಟಿ ನೀಡಿದರು.

ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ

ರಾಜ್ಯ ಸಭೆಗೆ ಆಯ್ಕೆಯಾದ ಪ್ರಮಾಣ ಪತ್ರದ ಪ್ರತಿಯಿಟ್ಟು ಜಗ್ಗೇಶ್ ಆಶಿರ್ವಾದ ಪಡೆದರು.

ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ದಂಪತಿ; ಫೋಟೋಗಳು ಇಲ್ಲಿವೆ

ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಜಗ್ಗೇಶ್ಗೆ ಶುಭ ಹಾರೈಸಿದರು.

Most Read Stories

TV9 Kannada

Leave a Reply

Your email address will not be published.