ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಅತ್ಯಂತ ಫೇಮಸ್​ ಸೆಲೆಬ್ರಿಟಿ ಕಪಲ್​ಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ತಾರೆ. ಅವರ ವೃತ್ತಿಜೀವನ, ಬಿಡುವಿನ ವೇಳೆಯಲ್ಲಿ ಕೊಹ್ಲಿ ದಂಪತಿ ಏನ್ ಮಾಡ್ತಾರೆ, ಹಾಗೇ ಮುದ್ದಾದ ಮಗಳು ಈಗ ಹೇಗಿದ್ದಾಳೆ ಅನ್ನೋ ಕುತೂಹಲ ಅಭಿಮಾನಿಗಳದ್ದು.

ಲಾಕ್​ಡೌನ್​​ ಬಿಡುವಿನ ಸಮಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಇನ್ಸ್​​ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ವಿರುಷ್ಕಾ ದಂಪತಿಯ ಮುದ್ದಾದ ಮಗು ವಮಿಕಾಳ ಫೋಟೋವನ್ನು ಹಂಚಿಕೊಳ್ಳುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ, ವಮಿಕಾ ಪ್ರಪಂಚದ ಜ್ಞಾನ ಅರಿಯುವವರೆಗೂ ಆಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡೋದಿಲ್ಲ ಅಂತ ಉತ್ತರಿಸಿದ್ದಾರೆ.

 

View this post on Instagram

 

A post shared by Virat Kohli (@virat.kohli)

The post ಮಗಳ ಫೋಟೋ ಶೇರ್ ಮಾಡೋದಿಲ್ವಂತೆ ಕೊಹ್ಲಿ..ಯಾಕೆ? appeared first on News First Kannada.

Source: newsfirstlive.com

Source link