ಮತ್ತೆ ಬ್ಯಾಟ್​​ ಹಿಡೀತಾರಾ ಸೆಹ್ವಾಗ್..? ಈ ಬಗ್ಗೆ ಮೊಹಮ್ಮದ್​​ ಕೈಫ್​​ ಹೇಳಿದ್ದೇನು? ​​


ಲೆಜೆಂಡ್ ಕ್ರಿಕೆಟ್​ ಲೀಗ್​ನ ಮೊದಲ ಪಂದ್ಯದಲ್ಲಿ ನಾಯಕ ವಿರೇಂದ್ರ ಸೆಹ್ವಾಗ್​ ಯಾಕೆ ಕಣಕ್ಕಿಳಿಯಲಿಲ್ಲ ಎಂಬ ಬಗ್ಗೆ ಮೊಹಮದ್​ ಕೈಫ್​ ಮಾಹಿತಿ ನೀಡಿದ್ದಾರೆ. ತಂಡದ ನಾಯಕ ವೀರೇಂದ್ರ ಸೆಹ್ವಾಗ್ ವೈಯಕ್ತಿಕ ಕಾರಣಗಳಿಂದ ಅಲಭ್ಯರಾಗಿದ್ದು, ಮುಂದಿನ ಪಂದ್ಯಗಲ್ಲೂ ಭಾಗವಹಿಸುವುದಿಲ್ಲ ಎಂಬ ಮಾಹಿತಿ ಮೊಹಮದ್​ ಕೈಫ್​ ನೀಡಿದ್ದಾರೆ.

ತಾನು ಈಗಾಗಲೇ ಕೆಲವೊಂದಿಷ್ಟು ಪಂದ್ಯಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದೇನೆ. ತರಬೇತುದಾರ ಹಾಗೂ ಮಾರ್ಗದರ್ಶಕನಾಗಿಯೂ ಕೆಲಸ ಮಾಡಿರುವುದರಿಂದ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ ಮೊಹಮ್ಮದ್ ಕೈಫ್.

The post ಮತ್ತೆ ಬ್ಯಾಟ್​​ ಹಿಡೀತಾರಾ ಸೆಹ್ವಾಗ್..? ಈ ಬಗ್ಗೆ ಮೊಹಮ್ಮದ್​​ ಕೈಫ್​​ ಹೇಳಿದ್ದೇನು? ​​ appeared first on News First Kannada.

News First Live Kannada


Leave a Reply

Your email address will not be published. Required fields are marked *