ಬೆಂಗಳೂರು: ಕಲ್ಯಾಣ ಮಂಟಪ, ಹೋಟೆಲ್‌, ಪಾರ್ಟಿ ಹಾಲ್ ಮತ್ತು ರೆಸಾರ್ಟ್​​ಗಳಲ್ಲಿ 40 ಜನಕ್ಕೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ಹೊಸದಾಗಿ ಕಾಣಿಸಿಕೊಳ್ತಿರುವ ಡೆಲ್ಟಾ ಪ್ಲಸ್​ ವೈರಸ್​​ ಸೋಂಕಿನ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಇಂದು ಮಹತ್ವದ ಸಭೆ ನಡೆಸಿತು. ಈ ಸಭೆಯಲ್ಲಿ ಕೋವಿಡ್ 19ರ ರೂಪಾಂತರಿ ಡೆಲ್ಟಾ ಬಗ್ಗೆ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಯಿತು.

The post ಮದ್ವೆ, ಹೋಟೆಲ್​​, ಪಾರ್ಟಿ ಹಾಲ್​​ಗಳಿಗೆ ಹೊಸ ಗೈಡ್​ಲೈನ್ಸ್​; ಎಷ್ಟು ಜನಕ್ಕೆ ಅವಕಾಶ? appeared first on News First Kannada.

Source: newsfirstlive.com

Source link