ಮಲ್ಟಿ ಕಾರ್​ ಪಾರ್ಕಿಂಗ್​ ಕಾಮಗಾರಿ ವೇಳೆ ಮಣ್ಣು ಕುಸಿತ; ಸ್ಮಾರ್ಟ್​ಸಿಟಿ ಕಟ್ಟಡ ನೆಲಸಮ

ಮಲ್ಟಿ ಕಾರ್​ ಪಾರ್ಕಿಂಗ್​ ಕಾಮಗಾರಿ ವೇಳೆ ಮಣ್ಣು ಕುಸಿತ; ಸ್ಮಾರ್ಟ್​ಸಿಟಿ ಕಟ್ಟಡ ನೆಲಸಮ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯ ಮಲ್ಟಿ ಕಾರ್ ಪಾರ್ಕಿಂಗ್ ಕಾಮಗಾರಿ ಕುಸಿತವಾಗಿದೆ. ಜಿಲ್ಲೆಯ ಕೋರ್ಟ್ ಸರ್ಕಲ್ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತಗೊಂಡಿದೆ.

ರಾತ್ರಿ ವೇಳೆ ದುರ್ಘಟನೆ ಸಂಭವಿಸಿರೋದ್ರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಒಟ್ಟು 8 ಅಂತಸ್ತಿನ ಬಹುಮಹಡಿ ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ ಇದಾಗಿತ್ತು. 2ನೇ ಮಹಡಿ ಕಾಮಗಾರಿ ವೇಳೆ ಕಟ್ಟಡವೇ ಕುಸಿತಗೊಂಡಿದೆ. SEPL ಕಂಪನಿಗೆ 50 ಕೋಟಿ ರೂಪಾಯಿಗೆ ಕಾಮಗಾರಿ ಟೆಂಡರ್ ನಿಡಲಾಗಿತ್ತು. ಆದರೆ ಮಣ್ಣು ಕುಸಿತದಿಂದ ಇಡೀ ಕಟ್ಟಡವೇ ನೆಲಸಮವಾಗಿದೆ.

The post ಮಲ್ಟಿ ಕಾರ್​ ಪಾರ್ಕಿಂಗ್​ ಕಾಮಗಾರಿ ವೇಳೆ ಮಣ್ಣು ಕುಸಿತ; ಸ್ಮಾರ್ಟ್​ಸಿಟಿ ಕಟ್ಟಡ ನೆಲಸಮ appeared first on News First Kannada.

Source: newsfirstlive.com

Source link