ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್​ಡೌನ್ ಮೇ 30ರವರೆಗೂ ವಿಸ್ತರಿಸಿ ಸರ್ಕಾರ ಆದೇಶಸಿದೆ.

ಸಚಿವ ಸಂಪುಟ ಸಭೆ ನಡಿಸಿದ ಬಳಿಕ, ಮೇ 16ರಿಂದ ಮೇ 30ವೆರಗೂ ಲಾಕ್​ಡೌನ್ ವಿಸ್ತರಣೆ ಮಾಡಿ ಉದ್ಧವ್ ಠಾಕ್ರೆ ಸರ್ಕಾರ ಘೋಷಿಸಿದೆ. ಈ ಮೂಲಕ ಸತತ ಎರಡು ವಾರಗಳ ಕಾಲ ಮತ್ತೆ ಮಹಾರಾಷ್ಟ್ರ ಸಂಪೂರ್ಣ ಸ್ತಬ್ಧವಾಗಿರಲಿದೆ. ಜಮ್ಮು ಕಾಶ್ಮೀರ ಹಾಗೂ ಜಾರ್ಖಂಡ್‌ನಲ್ಲಿ ಕೂಡ ಕೊರೊನಾ ಲಾಕ್​ಡೌನ್ ಮೇ 27ರವರೆಗೂ ವಿಸ್ತರಣೆ ಮಾಡಲಾಗಿದೆ.

 

The post ಮಹಾರಾಷ್ಟ್ರದಲ್ಲಿ ಮೇ 30ರವರೆಗೂ ಲಾಕ್‌ಡೌನ್ ವಿಸ್ತರಣೆ appeared first on News First Kannada.

Source: newsfirstlive.com

Source link