ಮಹಿಳಾ ಪೊಲೀಸ್​​ ಲಿಂಗ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟ ಮಧ್ಯಪ್ರದೇಶ ಸರ್ಕಾರ


ಮಹಿಳಾ ಪೊಲೀಸ್​​​ ಒಬ್ಬರಿಗೆ ಲಿಂಗ ಪರಿವರ್ತನೆಗೆ ಮಧ್ಯಪ್ರದೇಶ ಗೃಹ ಇಲಾಖೆ ಅನುಮತಿ ನೀಡಿದೆ. ತನ್ನ ಜೆಂಡರ್​​ ಬದಲಾಯಿಸಿಕೊಳ್ಳಲು ಅನುಮತಿ ನೀಡಿ ಗೃಹ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

ಈ ಸಂಬಂಧ ಮಾತಾಡಿದ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ಅವರು, ಹೀಗೆ ಸರ್ಕಾರ ಒಬ್ಬ ಪೊಲೀಸ್​​ ಲಿಂಗ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟ ಮೊದಲ ಕೇಸ್​​ ಇದಾಗಿದೆ ಎಂದರು.

ಮಹಿಳಾ ಪೊಲೀಸ್​​ ಒಬ್ಬರು ತನ್ನ ಬಾಲ್ಯದಿಂದಲೇ ಲಿಂಗತ್ವ ಐಡೆಂಟಿಟಿ ಕ್ರೈಸಿಸ್​​ನಲ್ಲಿದ್ದರು. ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಂಡಿ ಎಂದು ನಾನೇ ಪಾತ್ರವೊಂದು ಗೃಹ ಮಂತ್ರಿಗೆ ಬರೆದಿದ್ದೆ. ಇದಕ್ಕೆ ಈಗ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

News First Live Kannada


Leave a Reply

Your email address will not be published. Required fields are marked *