ಮಹಿಳೆಯರ ಬಟ್ಟೆ ಬಗ್ಗೆ ನಾನೇನು ಮಾತಾಡಲ್ಲ-ಎಂ.ಪಿ.ರೇಣುಕಾಚಾರ್ಯ


ಬೆಂಗಳೂರು: ಮಹಿಳೆಯರು ಉಡುಪು ಧರಿಸುವುದು ಅವರ ವೈಯಕ್ತಿಕ ವಿಚಾರ ಅದರ ಬಗ್ಗ ನಾನೇನು  ಮಾತನಾಡೋದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ನಿನ್ನೆ ಪ್ರಿಯಾಕಾ ಗಾಂಧಿ ಅವರ ಹೇಳಿಕೆಗೆ ಮಾತ್ರ ನಾನು ಪ್ರತಿಕ್ರಿಯಿಸಿದ್ದೇನೆ. ಯಾರಾದ್ರು ಶಾಲೆ, ಕಾಲೇಜಿಗೆ ಬಿಕಿನಿ ತೊಟ್ಟು ಹೋಗ್ತಾರಾ..? ಅವರು ಹೇಳಿದ್ದು ತಪ್ಪು ಈ ವಿಚಾರವಾಗಿ ಮಾತ್ರ ನಾನು ಮಾತನಾಡಿದ್ದೇನೆ. ಆದರೆ ನನ್ನ ಮಾತಿನಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆ ಇರಲಿ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

News First Live Kannada


Leave a Reply

Your email address will not be published.