ಮಾಡೆಲ್ಗೆ ಬ್ರಾಂಡ್ ಅಂಬಾಸಿಡರ್ ಪುನೀತ್ ರಾಜ್ಕುಮಾರ್ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಇಂದು ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತಾಡಿದ ಆರ್. ಅಶೋಕ್, ಪುನೀತ್ ರಾಜ್ಕುಮಾರ್ ಎಲ್ಲರಿಗೂ ಮಾದರಿ. ಇವರ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇನೆ ಎಂದು ತಮಿಳು ನಟ ವಿಶಾಲ್ ಹೇಳಿದರು. ಹಾಗೆಯೇ ಎಲ್ಲಾ ನಟರು ಮುಂದೆ ಬರಬೇಕು ಎಂದರು.
ಪುನೀತ್ ರಾಜ್ಕುಮಾರ್ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ಅಂತಿಮ ದರ್ಶನಕ್ಕೆ ಇಷ್ಟು ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರುತ್ತಾರೆ ಎಂದು ಗೊತ್ತಿರಲಿಲ್ಲ. ಇವರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
The post ‘ಮಾಡೆಲ್ಗೆ ಬ್ರಾಂಡ್ ಅಂಬಾಸಿಡರ್ ಪುನೀತ್ ರಾಜ್ಕುಮಾರ್’- ಆರ್. ಅಶೋಕ್ appeared first on News First Kannada.