ಬಳ್ಳಾರಿ: ತಾಲೂಕಿನ ಹರಗಿನದೋಣಿ ಗ್ರಾಮದ ಬಳಿ ಇರುವ ಮಹಾನಗರ ಪಾಲಿಕೆ ಕಸವಿಲೇವಾರಿ ಘಟಕದಲ್ಲಿ ಬರೋಬ್ಬರಿ 629 ಕೆಜಿ ಗಾಂಜಾವನ್ನ ಪೊಲೀಸ್ ಅಧಿಕಾರಿಗಳು ನಾಶ ಮಾಡಿದ್ದಾರೆ.

ಇದರ ಮೌಲ್ಯದ 1 ಕೋಟಿಗೂ ಅಧಿಕ ಅಂತಾ ಅಂದಾಜಿಸಲಾಗಿದೆ. ಹಲವು ತಿಂಗಳಿಂದ ಗಾಂಜಾವನ್ನ ವಶಪಡಿಸಿಕೊಳ್ಳಲಾಗಿತ್ತು. ಬಳ್ಳಾರಿ ಎಸ್ಪಿ ಸೈದುಲ್ಲಾ ಅಡಾವತ್ ನೇತೃತ್ವದಲ್ಲಿ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ಅಂಗವಾಗಿ ಗಾಂಜಾವನ್ನ ನಾಶ ಪಡಿಸಲಾಗಿದೆ.

The post ಮಾದಕ ವಸ್ತುಗಳ ವಿರೋಧಿ ದಿನಾಚರಣೆ: ಕೋಟ್ಯಂತರ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ appeared first on News First Kannada.

Source: newsfirstlive.com

Source link