ಮಾನವೀಯತೆ ಮೆರೆದ BSF; ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನಿ ಪ್ರಜೆ ಹಸ್ತಾಂತರ


ನವದೆಹಲಿ: ಭಾರತದ ಗಡಿಯನ್ನು ದಾಟಿ ಬಂದಿದ್ದ ಓರ್ವ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಸಿಬ್ಬಂದಿ (ಬಿಎಸ್​ಎಫ್​) ಸೌಹಾರ್ದ ಸೂಚಕವಾಗಿ ಪಾಕಿಸ್ತಾನ ಆರ್ಮಿಗೆ ಹಸ್ತಾಂತರಿಸಿದರು.

ನವೆಂಬರ್​ 26 ಂದು ಪಾಕ್​ ಪ್ರಜೆ ಗೊತ್ತಿಲ್ಲದಂತೆ ಪಾಕ್​-ಭಾರತದ ಅಂತಾರಾಷ್ಷ್ರೀಯ ಗಡಿ ದಾಟಿ ಒಳಗೆ ಬಂದಿದ್ದರು. ಅವರನ್ನು ಗಮನಿಸಿದ ಬಿಎಸ್​ಎಫ್​ ಯೋಧರು ತಕ್ಷಣವೇ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

ಆ ಬಳಿಕ ಮಾನವೀಯತೆಯ ಆಧಾರದ ಮೇಲೆ ನಿನ್ನೆ ಪಾಕಿಸ್ತಾನದ ಬಾರ್ಡರ್​ ರೇಂಜರ್ಸ್​ ಸಿಬ್ಬಂದಿಗೆ ಅವರನ್ನು ಹಸ್ತಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.

News First Live Kannada


Leave a Reply

Your email address will not be published. Required fields are marked *