ಮಾರುಕಟ್ಟೆಗೆ ಲಗ್ಗೆ ಇಟ್ಟ ರೋಬೋಟ್​​ ಕ್ಯಾರಿ ಬ್ಯಾಗ್​..!


ನಾವು ಶಾಪಿಂಗ್​ಗೆ ಹೋಗಬೇಕು ಅಂದ್ರೆ ಬ್ಯಾಗನ್ನ ತೆಗೆದುಕೊಂಡು ಹೋಗೋದನ್ನ ಕೆಲವೊಮ್ಮೆ ಮರೆತು ದುಡ್ಡು ಕೊಟ್ಟು ಬ್ಯಾಗ್​ ಖರೀದಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗುತ್ತೆ. ಆದ್ರೆ ಇಂಗ್ಲೆಂಡ್​ನಲ್ಲಿ ವಿಜ್ಞಾನಿಗಳು ಇದಕ್ಕೊಂದು ಪರಿಹಾರ ಕಂಡು ಹಿಡಿದಿದ್ದು, ರೋಬೊಟ್​ ಕ್ಯಾರಿ ಬ್ಯಾಗನ್ನ ವಿಜ್ಞಾನಿಗಳು ತಯಾರಿಸಿದ್ದಾರೆ. ಈ ರೋಬೊಟ್​ ಬ್ಯಾಗ್​ ನಾವು ಹೋದಲೆಲ್ಲಾ ನಮ್ಮನ್ನ ಹಿಂಬಾಲಿಸಿ ನಮಗೆ ವಸ್ತುಗಳನ್ನ ಬ್ಯಾಗ್​ನಲ್ಲಿರಿಸೋಕೆ ಸಹಾಯ ಮಾಡುತ್ತೆ. ಸದ್ಯ ಈ ರೋಬೋ ಬ್ಯಾಗನ್ನ ಇಂಗ್ಲೆಂಡ್​ನಲ್ಲಿ ಸಾಕಷ್ಟು ಮಂದಿ ಬಳಸುತ್ತಿದ್ದಾರೆ.

The post ಮಾರುಕಟ್ಟೆಗೆ ಲಗ್ಗೆ ಇಟ್ಟ ರೋಬೋಟ್​​ ಕ್ಯಾರಿ ಬ್ಯಾಗ್​..! appeared first on News First Kannada.

News First Live Kannada


Leave a Reply

Your email address will not be published. Required fields are marked *