ಮುಖದ ಮೇಲೆ ಮೊಡವೆಗಳು ಆಗದಂತೆ ತಡೆಯಲು ಇಲ್ಲಿವೆ 10 ಆಹಾರಗಳು | 10 foods that help prevent acne


ಮುಖದ ಮೇಲೆ ಮೊಡವೆಗಳು ಆಗದಂತೆ ತಡೆಯಲು ಇಲ್ಲಿವೆ 10 ಆಹಾರಗಳು. ಇವು ನಿಮ್ಮ ಮುಖದ ಮೇಲೆ ಆದಂತಹ ಮೊಡವೆಗಳನ್ನು ಹೋಗಲಾಡಿಸುತ್ತವೆ ಮತ್ತು ಆಗದಂತೆ ತಡೆಯುತ್ತವೆ


Aug 16, 2022 | 7:00 AM

TV9kannada Web Team


| Edited By: Vivek Biradar

Aug 16, 2022 | 7:00 AM
ಅತಿಯಾಗಿ ನೀರು ಕುಡಿಯುವುದರಿಂದ ಮುಖದ ಮೇಲೆ ಮೊಡವೆಗಳು ಆಗುವುದನ್ನು ತಡೆಯುತ್ತದೆ.

ಅತಿಯಾಗಿ ನೀರು ಕುಡಿಯುವುದರಿಂದ ಮುಖದ ಮೇಲೆ ಮೊಡವೆಗಳು ಆಗುವುದನ್ನು ತಡೆಯುತ್ತದೆ.

ಆಲಿವ್ ಎಣ್ಣೆ ಬಳಸುವುದರಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.

ಆಲಿವ್ ಎಣ್ಣೆ ಬಳಸುವುದರಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.

10 foods that help prevent acne

ನಿಂಬೆ ಹಣ್ಣಿನ ಪಾನಕ ಕುಡಿಯುವುದರಿಂದ ಮೊಡವೆಗಳು ಆಗದಂತೆ ತಡೆಯುತ್ತದೆ.

10 foods that help prevent acne

ಕಲ್ಲಂಗಡಿಯನ್ನು ಸೇವಿಸುವುದರಿಂದ ಮೊಡವೆಗಳು ಆಗುವುದಿಲ್ಲ.

10 foods that help prevent acne

ಸಮತೋಲಿತ ಆಹಾರವನ್ನು ಸೇವಿಸುವುದು ಆರೋಗ್ಯಕರ ಚರ್ಮವನ್ನು ಹೊಂದಲು ಉತ್ತಮ ಮಾರ್ಗವಾಗಿದೆ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನವು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕರ ಚರ್ಮದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

10 foods that help prevent acne

ರಾಸ್​ಬೆರ್ರಿಸ್ ಹಣ್ಣು ಸೇವನೆಯಿಂದ ಮೊಡವೆಗಳು ಆಗುವುದಿಲ್ಲ.

10 foods that help prevent acne

ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಆಗದಂತೆ ತಡೆಯುತ್ತದೆ.

10 foods that help prevent acne

ನಿಯಮಿತವಾಗಿ ವಾಲ್​​ನಟ್ಸ್​ ತಿನ್ನುವುದು ತಿನ್ನುವುದರಿಂದ ಮೊಡವೆಗಳು ಆಗುವುದಿಲ್ಲ.

10 foods that help prevent acne

ಡಯೆಟರಿ ಸೆಲೆನಿಯಮ್ ಬೀಜಗಳು, ಧಾನ್ಯಗಳು ಮುಖದ ಮೇಲೆ ಮೊಡವೆಗಳು ಆಗದಂತೆ ತಡೆಯುತ್ತವೆ.

10 foods that help prevent acne

ಸೇಬು ಹಣ್ಣು ಸೇವನೆಯಿಂದ ಮುಖದ ಮೇಲೆ ಮೊಡವೆಗಳು ಆಗುವುದಿಲ್ಲ.


Most Read Stories


TV9 Kannada


Leave a Reply

Your email address will not be published.