ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಮುರುಗೇಶ್ ನಿರಾಣಿ ಅವರಿಗೆ ದಿಢೀರನೆ ಹೈಕಮಾಂಡ್​​ನಿಂದ ಬುಲಾವ್ ಬಂದಿದೆ.

ಹೈಕಮಾಂಡ್ ನಾಯಕರ ಕರೆ ಮೇರೆಗೆ ನಿರಾಣಿ ದೆಹಲಿಗೆ ತೆರಳಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯ ವಿಮಾನದಲ್ಲಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಬೆಳಗ್ಗೆ 11 ಗಂಟೆಯ ಸುಮಾರಿಗೆ ದೆಹಲಿಗೆ ತಲುಪಲಿದ್ದಾರೆ.

ನಿರಾಣಿ ದೆಹಲಿಗೆ ತೆರಳಿರೋ ಬಗ್ಗೆ ಸಚಿವರ ಆಪ್ತ ಮೂಲಗಳಿಂದ ನ್ಯೂಸ್‌ಫಸ್ಟ್‌‌ಗೆ ಮಾಹಿತಿ ಲಭ್ಯವಾಗಿದೆ.

The post ಮುರುಗೇಶ್ ನಿರಾಣಿಗೆ ದಿಢೀರನೆ ಹೈಕಮಾಂಡ್ ನಾಯಕರ ಬುಲಾವ್ appeared first on News First Kannada.

Source: newsfirstlive.com

Source link