ಮೂರು ವಿವಾಹವಾದ 76ರ ವೃದ್ಧನಿಗೆ ಸಂಕಷ್ಟ, ಬಹುಪತ್ನಿತ್ವದ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ | High Court refusing to quash polygamy case


ಮೂರು ವಿವಾಹವಾದ 76ರ ವೃದ್ಧನಿಗೆ ಸಂಕಷ್ಟ, ಬಹುಪತ್ನಿತ್ವದ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ

ಕರ್ನಾಟಕ ಹೈಕೋರ್ಟ್

ಮೂರು ವಿವಾಹವಾದ 76 ವರ್ಷದ ವೃದ್ಧನಿಗೆ ಇದೀಗ ಸಂಕಷ್ಟ ಎದುರಾಗಿದೆ. ಆಸ್ತಿ ವಿವಾದ ಉಂಟಾಗಿ ಮೊದಲ ಪತ್ನಿ ಪತಿ ವಿರುದ್ಧ ಬಹುಪತ್ನಿತ್ವದ ಕೇಸ್​ ದಾಖಲಿಸಿದ್ದು, ಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದೆ. ಅದರಂತೆ ವೃದ್ಧ ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದೆ.

ಬೆಂಗಳೂರು: ಮೂರು ವಿವಾದವಾದ ಆರೋಪ 76 ವರ್ಷದ ವೃದ್ಧನ ಮೇಲೆ ಕೇಳಿಬಂದಿದ್ದು, ಈತನ ವಿರುದ್ಧ ದಾಖಲಾದ ಬಹುಪತ್ನಿತ್ವದ ಪ್ರಕರಣ (polygamy case)ವನ್ನು ರದ್ದುಪಡಿಸಲು ಹೈಕೋರ್ಟ್ (High Court) ನಿರಾಕರಿಸಿದೆ. ಮದುವೆ ವೇಳೆ ಪತ್ನಿಯರ ಅನುಮತಿ ಪಡೆದೇ ಮೂರನೇ ವಿವಾಹ ಆಗಿರುವುದಾಗಿ ವೃದ್ಧನ ಪರ ವಕೀಲರು ಹೈಕೋರ್ಟ್​ನಲ್ಲಿ ವಾದಿಸಿದ್ದಾರೆ. ಆದರೆ ಕೇಸ್ ರದ್ದುಪಡಿಸಲು ನ್ಯಾ.ಎಂ.ನಾಗಪ್ರಸನ್ನರವರಿದ್ದ ಪೀಠ ನಿರಾಕರಿಸಿದೆ.

TV9 Kannada


Leave a Reply

Your email address will not be published. Required fields are marked *