ಮೆಣಸಿನಕಾಯಿ ಬೀಜ ಪೂರೈಕೆ ತೋಟಗಾರಿಕೆ ಇಲಾಖೆಗೆ ಬರೋದಿಲ್ಲ: ಬಿ.ಸಿ.ಪಾಟೀಲ್​

ಮೆಣಸಿನಕಾಯಿ ಬೀಜ ಪೂರೈಕೆ ತೋಟಗಾರಿಕೆ ಇಲಾಖೆಗೆ ಬರೋದಿಲ್ಲ: ಬಿ.ಸಿ.ಪಾಟೀಲ್​

ಚಾಮರಾಜನಗರ: ಮೆಣಸಿನಕಾಯಿ ಬೀಜ ಕೇಳಿದ ರೈತರ ಮೇಲೆ ಪೊಲೀಸ್ರು ಲಾಠಿ ಮಾಡಿರೋ ವಿಚಾರದ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್​ರಿಂದ ಸಮರ್ಥನೆ ಮಾಡಿಕೊಳ್ಳಲಾಗಿದೆ.

ಮೆಣಸಿನ ಬೀಜ ಪೂರೈಕೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಬರೋದಿಲ್ಲ. ಸ್ಟಿಂಜೆಂಟಾ ಎಂಬ ಖಾಸಗಿ ಕಂಪನಿ‌ ಪೂರೈಕೆ ಮಾಡುತ್ತಿದೆ. ಅದರಲ್ಲಿ ಕೆಲವು ಗೊಂದಲವಾಗಿದೆ. ಇದು ಕೃಷಿ ಇಲಾಖೆ ವೈಫಲ್ಯವಲ್ಲ ಅಂತ ಬಿ.ಸಿ.ಪಾಟೀಲ್​ ಸಮರ್ಥಿಸಿಕೊಂಡಿದ್ದಾರೆ.

The post ಮೆಣಸಿನಕಾಯಿ ಬೀಜ ಪೂರೈಕೆ ತೋಟಗಾರಿಕೆ ಇಲಾಖೆಗೆ ಬರೋದಿಲ್ಲ: ಬಿ.ಸಿ.ಪಾಟೀಲ್​ appeared first on News First Kannada.

Source: newsfirstlive.com

Source link