ನವದೆಹಲಿ: ಮೇ ತಿಂಗಳಲ್ಲಿ ಒಟ್ಟು ₹1,02,709 ಕೋಟಿ ಜಿಎಸ್​ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಇದೇ ಮೇ ತಿಂಗಳಿಗೆ ಹೋಲಿಸಿದರೆ 65%ನಷ್ಟು ಆದಾಯ ಹೆಚ್ಚಾಗಿದೆ. ಸತತ 8 ನೇ ತಿಂಗಳಿನಲ್ಲಿ ಜಿಎಸ್​ಟಿ ಆದಾಯ 1 ಲಕ್ಷ ಕೋಟಿ ದಾಟಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಜಿಎಸ್​ಟಿ ಸಂಗ್ರಹದ ಅಂಕಿ ಅಂಶ

  • ಸಿಜಿಎಸ್​ಟಿ- ₹17,592 ಕೋಟಿ
  • ಎಸ್​ಜಿಎಸ್​ಟಿ- ₹22,653 ಕೋಟಿ
  • ಐಜಿಎಸ್​ಟಿ- ₹53,199 ಕೋಟಿ
  • ಸೆಸ್- ₹9,265 ಕೋಟಿ
  • ಒಟ್ಟು- ₹1,02,709 ಕೋಟಿ

The post ಮೇ ತಿಂಗಳಲ್ಲಿ ₹1,02,709 ಕೋಟಿ GST ಸಂಗ್ರಹ: ಕಳೆದ ವರ್ಷಕ್ಕಿಂದ 65% ಅಧಿಕ appeared first on News First Kannada.

Source: newsfirstlive.com

Source link