ಮೋಹನ್​ ಲಾನ್​ ‘ಮರಕ್ಕರ್’​ಗೆ ಬಾಕ್ಸಾಫೀಸ್​ ಧೂಳಿಪಟ; 2 ದಿನದ ಕಲೆಕ್ಷನ್​ ಎಷ್ಟು?


ಮಲಯಾಳಂ ಸೂಪರ್​ ಸ್ಟಾರ್​ ಮೂಹನ್​ ಲಾಲ್​ ನಟನೆಯ ‘ಮರಕ್ಕರ್’​ ಸಿನಿಮಾ ಡಿಸೆಂಬರ್​ 2 ನೇ ತಾರೀಖು ರಿಲೀಸ್​ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಹಿತಿಗಳ ಪ್ರಕಾರ ‘ಮರಕ್ಕರ್’​ ಸಿನಿಮಾ ಕೇರಳ ಒಂದರಲ್ಲಿಯೇ 2 ದಿನಕ್ಕೆ 4.33 ಕೋಟಿ ಹಣವನ್ನು ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗಿದೆ.

ಇನ್ನು ಮರಕ್ಕರ್ ಸಿನಿಮಾ ಮೋಹನ್​ಲಾಲ್ ಕೆರಿಯರ್​ನಲ್ಲೇ ಅತಿ ದೊಡ್ಡ ಮಟ್ಟದ ಸಿನಿಮಾ ಆಗಿದೆ. ಇದು ಒಂದು ಐತಿಹಾಸಿಕ ಸಿನಿಮಾ ಆಗಿದ್ದು, ಮೋಹನ್​ ಲಾಲ್​ ಜೊತೆ ಅರ್ಜುನ್​ ಸರ್ಜಾ, ಸುಹಾಸಿನಿ, ಪ್ರಭು, ಹೀಗೆ ಸಾಕಷ್ಟು ಮಂದಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಮರಕ್ಕರ್​ ಸಿನಿಮಾ ಟಾಲಿವುಡ್, ಕಾಲಿವುಡ್​​ನಲ್ಲಿಯೂ ರಿಲೀಸ್​ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

News First Live Kannada


Leave a Reply

Your email address will not be published. Required fields are marked *