ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನಲೆ ಮ್ಯಾನ್ ಹೋಲ್ ಓಪನ್ ಕಾಣಸಿಲ್ಲ ವಿದ್ಯಾರ್ಥಿನಿ ಶಾಲೆಗೆ ಬರುವಾಗ ಈ ಘಟನೆ ನಡೆದಿದೆ. ಶಾಲೆ ಮುಂದೆ ಎಡಭಾಗಕ್ಕೆ ಬೈಕ್ ಅಡ್ಡ ಬಂದ ಪರಿಣಾಮವಾಗಿ, ವಿದ್ಯಾರ್ಥಿನಿ ದಿಪೀಕಾ ರಸ್ತೆಯ ಮದ್ಯಭಾಗಕ್ಕೆ ಬಂದಿದ್ದಾಳೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಪ್ಪಿದ ಭಾರಿ ಅನಾಹುತ, ಸ್ಥಳೀಯರ ಸಮಯಪ್ರಜ್ಞೆ ಯಿಂದ ದೊಡ್ಡ ಅನಾಹುತ ತಪ್ಪಿದೆ. ನಾರಾಯಣ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿ ಮ್ಯಾನ್ ಹೋಲ್ ನಲ್ಲಿ ಬೀದಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದಿಪೀಕಾ ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಳೆಯ ಎಫೆಕ್ಟ್ನಿಂದ ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ನಿಂತಿತ್ತು ಶಾಲೆಯ ಮುಂದೆ ಮ್ಯಾನ್ ಹೋಲ್ ಓಪನ್ ಆಗಿದ್ದು ಕಾಣಿಸಿಲ್ಲ.
ರಸ್ತೆಯ ಮೇಲೆ ನೀರು ಹರಿಯುತ್ತಿರುವ ಹಿನ್ನಲೆ ಮ್ಯಾನ್ ಹೋಲ್ ಓಪನ್ ಕಾಣಸಿಲ್ಲ ವಿದ್ಯಾರ್ಥಿನಿ ಶಾಲೆಗೆ ಬರುವಾಗ ಈ ಘಟನೆ ನಡೆದಿದೆ. ಶಾಲೆ ಮುಂದೆ ಎಡಭಾಗಕ್ಕೆ ಬೈಕ್ ಅಡ್ಡ ಬಂದ ಪರಿಣಾಮವಾಗಿ, ವಿದ್ಯಾರ್ಥಿನಿ ದಿಪೀಕಾ ರಸ್ತೆಯ ಮದ್ಯಭಾಗಕ್ಕೆ ಬಂದಿದ್ದಾಳೆ. ರಸ್ತೆಯ ಮದ್ಯ ಭಾಗದಲ್ಲಿ ಮ್ಯಾನ್ ಹೋಲ್ ಓಪನ್ ಕಾಣಿಸದೆ ಮ್ಯಾನ್ ಹೋಲ್ಗೆ ಜಾರಿ ಬಿದ್ದಿದ್ದಾಳೆ.