ಯಶ್​​ಗೆ ಕ್ಷಮೆ ಕೇಳಿದ್ದಲ್ಲದೆ, ಕೆಜಿಎಫ್​​​-2 ಪ್ರಮೋಟ್​​ ಮಾಡ್ತೀನಿ ಅಂದ್ರಂತೆ ಆಮೀರ್​​ ಖಾನ್​


ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್​ ಆಮೀರ್​​ ಖಾನ್​ ‘ಕೆಜಿಎಫ್’​ ಸ್ಟಾರ್​ ಯಶ್​​​ಗೆ ಕ್ಷಮೆ ಕೇಳುವ ಮೂಲಕ ದೊಡ್ಡ ಚರ್ಚೆಗೆ ಕಾರಣವಾಗಿದ್ದರು. ಆಮೀರ್​​ ಖಾನ್​ ಯಾಕೆ ಯಶ್​​ಗೆ ಕ್ಷಮೆ ಕೇಳಿದ್ದಾರೆ ಎಂಬುದನ್ನು ನಾವು ಹೇಳಿದ್ವಿ.

ನಾನು ಯಶ್​ ಮತ್ತು ನಿರ್ಮಾಪಕ ವಿಜಯ್​ ಕಿರಗಂದೂರು ಮತ್ತು ನಿರ್ದೇಶಕ ಪ್ರಶಾಂತ್​ ನೀಲ್​ ಜೊತೆ ಮಾತನಾಡಿ ವಿವರವಾಗಿ ಹೇಳೀದ್ದೇನೆ. ಈ ನಿರ್ಧಾರ ತೆಗೆದುಕೊಂಡ ನನ್ನನ್ನು ಕ್ಷಮಿಸಿ ಎಂದು ಕೂಡ ಕೇಳಿಕೊಂಡಿದ್ದೇನೆ. ಯಶ್​​ ನನ್ನೊಂದಿಗೆ ನಡೆದುಕೊಂಡ ರೀತಿ ಇಷ್ಟವಾಯ್ತು ಎಂದು ಸ್ಪಷ್ಟನೆ ನೀಡಿದ್ದರು.

ಇನ್ನು, ನಾನು ಕೆಜಿಎಫ್​​-2 ಸಿನಿಮಾ ಪ್ರಮೋಟ್​​ ಮಾಡುತ್ತೇನೆ. ನನ್ನಿಂದ ನಿಮಗೆ ಏನಾದ್ರೂ ಬೇಕಾದಲ್ಲಿ ಹೆಲ್ಪ್​​ ಮಾಡುತ್ತೇನೆ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಯಶ್​​ಗೆ ಆಮೀರ್​​ ಖಾನ್​​ ಆಫರ್​​ ಕೂಡ ಮಾಡಿದ್ದಾರಂತೆ.

ಇದನ್ನೂ ಓದಿ: ‘ನನ್ನ ಜೊತೆ ಯಶ್​​ ನಡೆದುಕೊಂಡ ರೀತಿ ಇಷ್ಟ ಆಯ್ತು’- ಆಮೀರ್​​ ಖಾನ್​

The post ಯಶ್​​ಗೆ ಕ್ಷಮೆ ಕೇಳಿದ್ದಲ್ಲದೆ, ಕೆಜಿಎಫ್​​​-2 ಪ್ರಮೋಟ್​​ ಮಾಡ್ತೀನಿ ಅಂದ್ರಂತೆ ಆಮೀರ್​​ ಖಾನ್​ appeared first on News First Kannada.

News First Live Kannada


Leave a Reply

Your email address will not be published. Required fields are marked *