ದಾವಣಗೆರೆ: ಜಿಲ್ಲೆಯ ಕೋವಿಡ್ ಕೇರ್ ಸೆಂಟರ್​ನಲ್ಲಿ ಸೋಂಕಿತರೊಂದಿಗೆ ಎಂ ಪಿ ರೇಣುಕಾಚಾರ್ಯ ದಂಪತಿ ಸಖತ್​ ಡ್ಯಾನ್ಸ್​ ಮಾಡಿದ್ದಾರೆ.

ನ್ಯಾಮತಿ ತಾಲೂಕಿನ ಮಾದನ ಬಾವಿಯಲ್ಲಿರುವ ಕೋವಿಡ್ ಕೇರ್ ಸೆಂಟರ್​ಗೆ ಪತ್ನಿ ಸುಮಾ ರೇಣುಕಾಚಾರ್ಯರೊಂದಿಗೆ ಭೇಟಿ ನೀಡಿ  ಸೋಂಕಿತರ ಕಷ್ಟ ಸುಖಗಳನ್ನ ವಿಚಾರಿಸುವ ಸಲುವಾಗಿ ಬಂದಾಗ, ದಂಪತಿಗಳಿಂದ ಸತ್ಯಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ, ಯಾರೇ ನೀನು ರೋಜಾ ಹೂವೇ, ಪೊಗರು ಹಾಡುಗಳಿಗೆ ಹೆಜ್ಜೆಹಾಕಿದ್ದಾರೆ. ದಂಪತಿಯ ಡ್ಯಾನ್ಸ್​ನಿಂದ ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿದ್ದು, ತಾವೂ ನೋವನ್ನ ಮರೆತು ಶಾಸಕರೊಂದಿಗೆ ಸೋಂಕಿತರು ಹೆಜ್ಜೆ ಹಾಕಿದ್ದಾರೆ.

The post ‘ಯಾರೆ ನೀನು ರೋಜಾ ಹೂವೇ’ ಹಾಡಿಗೆ ಶಾಸಕ ರೇಣುಕಾಚಾರ್ಯ ಬಿಂದಾಸ್ ಡ್ಯಾನ್ಸ್ appeared first on News First Kannada.

Source: newsfirstlive.com

Source link