ಯುವಕ ಅನುಮಾನಾಸ್ಪದ ಸಾವು; ಎಣ್ಣೆ ಪಾರ್ಟಿ ಬಳಿಕ ನಡೆದಿದ್ದೇನು?

ವಿಜಯಪುರ: ಯುವಕನೋರ್ವ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಸಿಂದಗಿ ಪಟ್ಟಣದ ಶಿವಾನಿ ಹೋಟೆಲ್ ಹತ್ತಿರ ಸಾವಿನ ದುರಂತ ಸಂಭವಿಸಿದೆ.

ಪಟ್ಟಣದ ನಿವಾಸಿ ನಿರಂಜನ ಹಲ್ದಿಮಠ ಮೃತ ದುರ್ದೈವಿ. ಕಳೆದ ರಾತ್ರಿ ಸ್ನೇಹಿತನೊಂದಿಗೆ ಎಣ್ಣೆ ಪಾರ್ಟಿ ಮಾಡಲು ಹೋಗಿದ್ದ ನಿರಂಜನ್​​. ಪಾರ್ಟಿ ಬಳಿಕ ನಿರಂಜನ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈಗ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಂದಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿನಿಮಾ ಲಾಸ್​​​;₹50 ಲಕ್ಷಕ್ಕಾಗಿ ಕಿಡ್ನಾಪ್​​ ಮಾಡಿ ಸಿಕ್ಕಿಬಿದ್ದ ‘ಹಾಫ್ ಮೆಂಟ್ಲು’​​ ನಿರ್ಮಾಪಕ ಅರೆಸ್ಟ್​​

News First Live Kannada

Leave a comment

Your email address will not be published. Required fields are marked *