Rakhi Festival 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ… ಪ್ರತಿ ರಾಶಿಗೆ ಒಂದು ಅದೃಷ್ಟ ಬಣ್ಣ ಇರುತ್ತದೆ. ರಾಶಿ ಪ್ರಕಾರ ರಾಖೀ ಬಣ್ಣವನ್ನು ಆರಿಸಿಕೊಂಡು, ಸಹೋದರನಿಗೆ ಮಣಿಕಟ್ಟಿಗೆ ಕಟ್ಟುವುದು ತುಂಬಾ ಶುಭಪ್ರದ, ಫಲಪ್ರದವಾಗುತ್ತದೆ. ಇದರಿಂದ ಸಹೋದರಿಯ ಆಯಸ್ಸು ಹೆಚ್ಚಾಗುವುದರ ಜೊತೆಗೆ, ಸಹೋದರ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತಾನೆ.
Aug 09, 2022 | 6:06 AM
Most Read Stories