ಸ್ಯಾಂಡಲ್ವುಡ್ ನಟ ನಿರ್ದೇಶಕ ಸಿಂಪಲ್ ಸ್ಟಾರ್ ಹಾಗೂ ಗರುಡ ಗಮನ ವೃಷಭ ವಾಹನ ಖ್ಯಾತಿಯ ರಾಜ್ ಬಿ ಶೆಟ್ಟಿ ಅವರು ವಾಲಿಬಾಲ್ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ.
ರಕ್ಷಿತ್ ಶೆಟ್ಟಿ ಅವರ ಹುಟ್ಟೂರಾದ ಉಡುಪಿಯ ಅಲೆವೂರಿನ ಮನೆಯಲ್ಲಿ ರಕ್ಷಿತ್ ಹಾಗೂ ರಾಜ್ ಬಿ ಶೆಟ್ಟಿ ತಮ್ಮ ಸ್ನೇಹಿತರ ಜೊತೆ ವಾಲಿಬಾಲ್ ಆಡಿದ್ದಾರೆ. ರಕ್ಷತ್ ಆಟ ಆಡುವಾಗ ಕೈಯಲ್ಲಿ ಬಾಲ್ ಹೊಡೆಯುವ ವಿಡಿಯೋವನ್ನು ರಕ್ಷಿತ್ ಸ್ನೇಹಿತರೊಬ್ಬರು ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ತಮ್ಮ ನೆಚ್ಚಿನ ನಟನ ಆಟ ನೋಡಿ ರಕ್ಷಿತ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
The post ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಸ್ನೇಹಿತರೊಂದಿಗೆ ಫುಲ್ ಮಸ್ತಿ appeared first on News First Kannada.