ರಶ್ಮಿಕಾ ಕನ್ನಡ ಭಾಷೆಯನ್ನು ಮರೆತುಬಿಟ್ಟರಾ..? ಕನ್ನಡ ಚಿತ್ರಪ್ರೇಮಿಗಳ ಬೇಸರ


ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ “ಪುಷ್ಪ” ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು​ ರಶ್ಮಿಕಾ ಕನ್ನಡ ಭಾಷೆಯನ್ನು ಮರೆತುಬಿಟ್ಟರಾ ಎಂಬ ಪ್ರಶ್ನೆ ಮೂಡಿದೆ.

ಟಾಲಿವುಡ್​ ನಿರ್ದೇಶಕ ಸುಕುಮಾರ್​ ನಿರ್ದೇಶನಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಪ್ಯಾನ್​ ಇಂಡಿಯನ್​ ಸಿನಿಮಾ “ಪುಷ್ಪ” ಚಿತ್ರದ ಟ್ರೈಲರ್ ಸದ್ಯ ಯೂಟ್ಯೂಬ್​ನಲ್ಲಿ ಟ್ರೆಡಿಂಗ್​ನಲ್ಲಿದೆ. ಇನ್ನು ಐದು ಭಾಷೆಗಳಲ್ಲಿ ಈ ಚಿತ್ರದ ಟ್ರೈಲರ್​ ರಿಲೀಸ್​ ಆಗಿದ್ದು ತೆಲುಗು ಅವೃತಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರೆ ತಮ್ಮ ಪಾತ್ರಕ್ಕೆ ತಾವೆ ಡಬ್​ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *