ರಾಕೇಶ್ ಅಡಿಗ ಗೆದ್ದ ಖುಷಿಗೆ ಮಸ್ತ್​ ಡ್ಯಾನ್ಸ್ ಮಾಡಿದ ಸೋನು ಶ್ರೀನಿವಾಸ್ ಗೌಡ; ಇಲ್ಲಿದೆ ವಿಡಿಯೋ | Sonu Srinivas Gowda Super Dance In Bigg Boss House‘ಬಿಗ್ ಬಾಸ್ ಒಟಿಟಿ’ಯ ಫಿನಾಲೆ ವಾರದಲ್ಲಿ ಎಲ್ಲರಿಗೂ ನಾನಾ ಟಾಸ್ಕ್ ನೀಡಲಾಗುತ್ತಿದೆ. ರಾಕೇಶ್ ಅಡಿಗ ಅವರು ಟಾಸ್ಕ್ ಆಡುವಾಗ ರೂಪೇಶ್ ಶೆಟ್ಟಿಯನ್ನು ಸೋಲಿಸಿದ್ದಾರೆ. ಈ ಖುಷಿಗೆ ಸೋನು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

TV9kannada Web Team


| Edited By: Rajesh Duggumane

Sep 14, 2022 | 7:32 AM
ಬಿಗ್ ಬಾಸ್ ಒಟಿಟಿ (Bigg Boss OTT) ಫಿನಾಲೆ ವಾರ ತಲುಪಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಒಟಿಟಿ ಪ್ರಯೋಗ ನಡೆದಿದೆ. ಈ ಕಾರಣದಿಂದಲೂ ಈ ರಿಯಾಲಿಟಿ ಶೋ ಸಾಕಷ್ಟು ಕುತೂಹಲ ಮೂಡಿಸಿತ್ತು. ‘ಬಿಗ್ ಬಾಸ್ ಒಟಿಟಿ’ಯ ಫಿನಾಲೆ ವಾರದಲ್ಲಿ ಎಲ್ಲರಿಗೂ ನಾನಾ ಟಾಸ್ಕ್ ನೀಡಲಾಗುತ್ತಿದೆ. ರಾಕೇಶ್ ಅಡಿಗ (Rakesh Adiga) ಅವರು ಟಾಸ್ಕ್ ಆಡುವಾಗ ರೂಪೇಶ್ ಶೆಟ್ಟಿಯನ್ನು ಸೋಲಿಸಿದ್ದಾರೆ. ಈ ಖುಷಿಗೆ ಸೋನು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ರಾಕೇಶ್​ ಹಾಗೂ ಸೋನು ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ.

TV9 Kannada


Leave a Reply

Your email address will not be published.