ರಾಜ್ಯದಲ್ಲಿಂದು ಬರೋಬ್ಬರಿ 32,793 ಕೊರೊನಾ ಕೇಸ್​​; ಶೇ.15ಕ್ಕೇರಿದ ಪಾಸಿಟಿವಿಟಿ ರೇಟ್​


ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಆರ್ಭಟ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 32,793 ಕೇಸ್​ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್​​​ ಟ್ವೀಟ್​​ ಮಾಡಿದ್ದಾರೆ.

ಇನ್ನು, ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ 22,284ಕೇಸ್​​ ವರದಿಯಾಗಿದೆ. ಸದ್ಯ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್​ ಶೇ. 15%ಆಗಿದೆ. ಇಂದು 4,273 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1,69,850 ಆ್ಯಕ್ಟಿವ್​ ಕೇಸ್​​ಗಳು ಇವೆ. ಅಲ್ಲದೇ 07ಮಂದಿ ಕೋವಿಡ್​​ಗೆ ಬಲಿಯಾಗಿರೋದಾಗಿ ಸಚಿವರು ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *