ಬೆಂಗಳೂರು: ರಾಜ್ಯದಲ್ಲಿ ಇಂದು 18,485 ಱಪಿಡ್ ಆ್ಯಂಟಿಜೆನ್ ಟೆಸ್ಟ್​ ಹಾಗೂ 1,51,631 ಆರ್​ಟಿಪಿಸಿಆರ್ ಟೆಸ್ಟ್ ಸೇರಿದಂತೆ ಒಟ್ಟು 1,70,116 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು ರಾಜ್ಯದಲ್ಲಿ 31,830 ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢವಾಗಿದೆ. ಈ ಮೂಲ ಈವರೆಗೆ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 14,00,775 ಕ್ಕೆ ಏರಿಕೆಯಾಗಿದೆ.

 

 

The post ರಾಜ್ಯದಲ್ಲಿ ಇಂದು 31,830 ಮಂದಿಗೆ ಕೊರೊನಾ ಪಾಸಿಟಿವ್.. 180 ಸಾವು appeared first on News First Kannada.

Source: newsfirstlive.com

Source link