ಬೆಂಗಳೂರು: ರಾಜ್ಯದ 11 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಈ ನಿರ್ಧಾರಕ್ಕೆ ಬಂದಿದೆ. 11 ಜಿಲ್ಲೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಲಾಕ್​ಡೌನ್ ಸಡಿಲಿಕೆಗೆ ಷರತ್ತುಬದ್ಧ ಅನುಮತಿ ನೀಡಿದೆ.

ಯಾವೆಲ್ಲಾ ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ..?

 • ಚಿಕ್ಕಮಗಳೂರು
 • ಶಿವಮೊಗ್ಗ
 • ದಾವಣಗೆರೆ
 • ಮೈಸೂರು
 • ಚಾಮರಾಜನಗರ
 • ಹಾಸನ
 • ದಕ್ಷಿಣ ಕನ್ನಡ
 • ಬೆಂಗಳೂರು ಗ್ರಾಮಾಂತರ
 • ಮಂಡ್ಯ
 • ಕೊಡಗು
 • ಬೆಳಗಾವಿ

The post ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್​ಡೌನ್​ ವಿಸ್ತರಣೆ; ಯಾವೆಲ್ಲಾ ಜಿಲ್ಲೆಗಳು? appeared first on News First Kannada.

Source: newsfirstlive.com

Source link