‘ರಾಣ’ ಸಿನಿಮಾಗೆ ಶುಭಕೋರಿದ ‘ಕಾಂತಾರ’ ಚಿತ್ರದ ರಿಷಬ್ ಶೆಟ್ಟಿ-ಸಪ್ತಮಿ ಗೌಡ – Rishab Shetty and Sapthami Gowda wishes Rana Movieರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ವಿಶ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಾರಣಕ್ಕೆ ‘ರಾಣಾ’ ಚಿತ್ರದ ಮೈಲೇಜ್ ಹೆಚ್ಚಿದೆ.

TV9kannada Web Team


| Edited By: Rajesh Duggumane

Nov 10, 2022 | 8:59 PM
ಕೆ. ಮಂಜು (K Manju) ಅವರ ಮಗ ಶ್ರೇಯಸ್ ನಟನೆಯ ‘ರಾಣ’ ಚಿತ್ರ (Rana Movie) ನವೆಂಬರ್ 11ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಶ್ರೇಯಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ‘ಕಾಂತಾರ’ ತಂಡ ಶುಭ ಕೋರಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ವಿಶ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಾರಣಕ್ಕೆ ‘ರಾಣಾ’ ಚಿತ್ರದ ಮೈಲೇಜ್ ಹೆಚ್ಚಿದೆ.

 

TV9 Kannada


Leave a Reply

Your email address will not be published.