ರಾತ್ರೋರಾತ್ರಿ 10 ಬಿಲಿಯನ್ ಡಾಲರ್ ಕಳೆದುಕೊಂಡ ಜೆಫ್ ಬೆಜೋಸ್, ಎಲಾನ್ ಮಸ್ಕ್​ಗೂ ಕುಸಿತದ ಆಘಾತ | US stock market billionaires jeff bezos loses $10 Billion elon musk loses $8 Billion


ಅಮೆರಿಕದ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಕುಸಿತಗೊಂಡಿದ್ದು, ಜೆಫ್ ಬೆಜೋಸ್ ಅವರ ಸಂಪತ್ತು ಒಂದು ದಿನದಲ್ಲಿ 9.8 ಶತಕೋಟಿ ಡಾಲರ್​​ನಷ್ಟು ಕುಸಿತಗೊಂಡಿದೆ. ಎಲಾನ್ ಮಸ್ಕ್ ಅವರು ಕೂಡ ಕುಸಿತವನ್ನು ಕಂಡಿದ್ದಾರೆ.

ರಾತ್ರೋರಾತ್ರಿ 10 ಬಿಲಿಯನ್ ಡಾಲರ್ ಕಳೆದುಕೊಂಡ ಜೆಫ್ ಬೆಜೋಸ್, ಎಲಾನ್ ಮಸ್ಕ್​ಗೂ ಕುಸಿತದ ಆಘಾತ

ಜೆಫ್ ಬೆಜೋಸ್ ಮತ್ತು ಎಲಾನ್ ಮಸ್ಕ್

TV9kannada Web Team

| Edited By: Rakesh Nayak

Sep 14, 2022 | 5:59 PM
ಅಮೆರಿಕದ ಹಣದುಬ್ಬರದ ಪರಿಣಾಮ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಕುಸಿತಗೊಂಡಿದ್ದು, ಜೆಫ್ ಬೆಜೋಸ್ ಅವರ ಸಂಪತ್ತು ಒಂದೇ ದಿನದಲ್ಲಿ 9.8 ಶತಕೋಟಿ ಡಾಲರ್ (ಸುಮಾರು 80,000 ಕೋಟಿ) ನಷ್ಟು ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ನಿವ್ವಳ ಮೌಲ್ಯವು 8.4 ಬಿಲಿಯನ್ ಡಾಲರ್ (ಸುಮಾರು 70,000 ಕೋಟಿ) ಕಡಿಮೆಯಾಗಿದೆ. ಇವರಲ್ಲದೆ,  ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ನಿವ್ವಳ ಮೌಲ್ಯವು 4 ಶತಕೋಟಿ ಡಾಲರ್​ಗಿಂತ ಹೆಚ್ಚು ಕುಸಿದಿದೆ. ಆದರೆ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಕ್ರಮವಾಗಿ 3.4 ಶತಕೋಟಿ ಡಾಲರ್ ಮತ್ತು 2.8 ಶತಕೋಟಿ ಡಾಲರ್​ ಕುಸಿತಗೊಂಡಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.