ರಿಟೈನ್ ಪ್ರಕ್ರಿಯೆಯಲ್ಲಿ RCB ಉಳಿಸಿಕೊಂಡ ಆಟಗಾರರು ಯಾಱರು, ಯಾರೆಲ್ಲ ಮಿಸ್​..?


ಐಪಿಎಲ್‌ನ 8 ಹಳೆಯ ತಂಡಗಳು ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು ನಿನ್ನೆ ಕೊನೆಯ ದಿನವಾಗಿತ್ತು. ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಇದೀಗ ಸಿದ್ಧವಾಗಿದೆ.

ಅದರಂತೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು 3 ಆಟಗಾರರನ್ನ ಉಳಿಸಿಕೊಂಡಿದೆ. ಆರ್​ಸಿಬಿ ಒಟ್ಟು 33 ಕೋಟಿ ರೂಪಾಯಿ ಖರ್ಚು ಮಾಡಿ 57 ಕೋಟಿ ರೂಪಾಯಿ ಉಳಿಸಿಕೊಂಡಿದೆ.

ಯಾರಿಗೆ ಮಣೆ..?

  1. ವಿರಾಟ್​ ಕೊಹ್ಲಿ 15 ಕೋಟಿ ರೂಪಾಯಿ
  2. ಮ್ಯಾಕ್ಸ್​​ವೆಲ್ 12 ಕೋಟಿ ರೂಪಾಯಿ
  3. ಮೊಹಮ್ಮದ ಸಿರಾಜ್​ 7 ಕೋಟಿ ರೂಪಾ

ಮಿಸ್ ಆದ ಸ್ಟಾರ್ ಆಟಗಾರರು ಯಾರು..?

  • ದೇವದತ್ ಪಡಿಕ್ಕಲ್
  • ಹರ್ಷಲ್​ ಪಟೇಲ್
  • ಯುಜುವೇಂದ್ರ ಚಹಲ್
  • ಕೆಎಸ್​ ಭರತ್​

ಇದನ್ನೂ ಓದಿ: ಕೊಹ್ಲಿಗಿಂತಲೂ ರೋಹಿತ್​​​ ದುಬಾರಿ- IPL ತಂಡಗಳ ರಿಟೈನ್​​​ ಪಟ್ಟಿ ಇಂತಿದೆ

News First Live Kannada


Leave a Reply

Your email address will not be published. Required fields are marked *