ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸಿನಿಮಾ ರಿಲೀಸ್ ಆಗಿ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಅಭಿಮಾನಿಗಳಿಂದ ಸಖತ್ ಸಿನಿಮಾ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಸಖತ್ ಸಿನಿಮಾಗೆ ಸಂಕಷ್ಟವೊಂದು ಎದುರಾಗಿದೆ.
ಚಿತ್ರದಲ್ಲಿ ಗಣೇಶ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅಂಧರಿಗೆ ಅವಮಾನ ಮಾಡಲಾಗಿದೆ ಅಂತ ಅರೋಪಿಸಲಾಗಿದೆ. ಹೀಗೆಂದು ಆರೋಪಿಸಿರುವ ಅಂಧರ ಸಂಘ ಸಖತ್ ಸಿನಿಮಾಗೆ ಸ್ಟೇ ತರಲು ಮುಂದಾಗಿದೆ. ಹೀಗಾಗಿ ಸಿನಿಮಾ ಡೈರೆಕ್ಟರ್ ಸುನಿ ಮತ್ತು ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದ ಬಂಗಾರದ ಹುಡುಗನ ‘ಸಖತ್‘
The post ರಿಲೀಸ್ ದಿನವೇ ಗೋಲ್ಡನ್ ಸ್ಟಾರ್ ಗಣೇಶ್ ‘ಸಖತ್’ ಸಿನಿಮಾಗೆ ಎದುರಾಯ್ತು ಸಂಕಷ್ಟ appeared first on News First Kannada.