ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೋವಿಡ್ ಸೋಂಕಿತರಿಗೆ ಸ್ವತಃ ತಾವೇ ಹೋಳಿಗೆ ಮಾಡಿಕೊಟ್ಟಿದ್ದಾರೆ.

ಇವತ್ತು ಬಸವ ಜಯಂತಿ ಹಿನ್ನಲೆ ಸೋಂಕಿತರಿಗೆ, ಕೊರೊನಾ ವಾರಿಯರ್​ಗಳಿಗೆ ಬಾಣಸಿಗನಾಗಿ ಹಬ್ಬದೂಟವನ್ನ ಎಂ.ಪಿ. ರೇಣುಕಾಚಾರ್ಯ ತಯಾರಿಸಿ, ಜಿಲ್ಲೆಯ ಹೊನ್ನಾಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಹೋಳಿಗೆ ವಿತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಅಲ್ಲದೇ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೂ ಹಬ್ಬದೂಟವನ್ನ ಬಡಿಸಿದ್ದಾರೆ.

The post ರುಚಿರುಚಿ ಹೋಳಿಗೆ ಮಾಡಿದ ಬಾಣಸಿಗ ರೇಣುಕಾಚಾರ್ಯ.. ಸೋಂಕಿತರಿಗಂತೂ ಹಬ್ಬದೂಟ appeared first on News First Kannada.

Source: newsfirstlive.com

Source link