Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 89

Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 90

ಎರಡು ದಿನಗಳ ಹಿಂದಷ್ಟೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಜೀವನಾಧಾರಿತ ಸಿನಿಮಾ ತಯಾರಾಗ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಿನಿಮಾದ ಟೈಟಲ್​ ಕಳೆದ ವರ್ಷ ಆಗಸ್ಟ್​​ನಲ್ಲೇ ಲಾಕ್​ ಆಗಿದ್ದು, ‘ಭಾರತ ಸಿಂಧೂರಿ’ ಅಂತ ಹೆಸರಿಡಲಾಗಿದೆ. ಇದೀಗ ರೋಹಿಣಿ ಸಿಂಧೂರಿ ಮೇಲೆ ಕಿಡಿಕಾರುತ್ತಿರುವ ಶಾಸಕ ಸಾ.ರಾ ಮಹೇಶ್​​​, ರೈತನ ಮಗ ಐಎಎಸ್​ ಅಧಿಕಾರಿ ಆದ ಕಥೆಯನ್ನ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಯೆಸ್​.. ಈ ಬಗ್ಗೆ ಸ್ವತಃ ಸಾ.ರಾ ಮಹೇಶ್​​ ಮಾದ್ಯಮಗಳ ಜೊತೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿ ರೋಹಿಣಿ ಹಾಗೂ ಜನಪ್ರತಿನಿಧಿಗಳ ನಡುವೆ ನಡೆದ ಜಟಾಪಟಿಯಿಂದಲೇ, ರೋಹಿಣಿ ಸಿಂಧೂರಿ ವರ್ಗಾವಣೆಗೆ ಆಗಿದೆ. ಮೈಸೂರಿನಿಂದ ಹೋಗುತ್ತಿದ್ದಂತೆಯೇ ರೋಹಿಣಿ ಸಿಂಧೂರಿ, ಸಾ.ರಾ ಮಹೇಶ್​ ವಿರುದ್ದ ಭೂ ಒತ್ತುವರಿ ಹಾಗೂ ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಆರೋಪಿಸಿದ್ದಾರೆ. ರೋಹಿಣಿ ಮಾಡಿರುವ ಈ ಆರೋಪದಿಂದಲೇ ಸಾ.ರಾ ಮಹೇಶ್ ಕೋಪಗೊಂಡೇ​​ ಡಿ.ಕೆ ರವಿ ಸಿನಿಮಾ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ.

ಅಂದು ಐಎಎಸ್​ ಅಧಿಕಾರಿಯೊಬ್ಬರ ಆತ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಹೆಸರು ತರುವ ಯತ್ನ ನಡೆದಿತ್ತು. ಹೀಗಾಗಿ ಈ ಸಿನಿಮಾದ ಮೂಲಕ ರೋಹಿಣಿ ಸಿಂಧೂರಿಯನ್ನ ನೆಗೆಟಿವ್​ ಆಗಿ ತೋರಿಸುವ ಇರಾದೆ ಇದ್ರೂ ಇರಬಹುದು ಅನ್ನೋ ಮಾತಗಳು ಸದ್ಯ ಹರಿದಾಡ್ತಿವೆ.

‘ಭಾರತ ಸಿಂಧೂರಿ’ ಸಿನಿಮಾ ಇನ್ನೇನು ಲಾಕ್​ಡೌನ್​ ಮುಗಿದು ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆಯೇ ಶೂಟಿಂಗ್​ ಶುರು ಮಾಡಿಕೊಳ್ಳಲಿದೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲಂಸ್​​ ಬ್ಯಾನರ್​ನಡಿಯಲ್ಲಿ ಈ ಸಿನಿಮಾ ಮೂಡಿ ಬರ್ತಿದ್ದು, ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಬಿಗ್​ಬಾಸ್​​ ಸೀಸನ್​ 6 ಖ್ಯಾತಿಯ ಅಕ್ಷತಾ ಪಾಂಡವಪುರ, ರೋಹಿಣಿ ಸಿಂಧೂರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

The post ರೋಹಿಣಿ ವಿರುದ್ಧ ಸಾ.ರಾ ಮಹೇಶ್ ಮತ್ತೊಂದು ಅಸ್ತ್ರ; ‘ಬಡ ರೈತನ ಮಗ IAS ಅಧಿಕಾರಿ’ ಬಗ್ಗೆ ಸಿನಿಮಾ appeared first on News First Kannada.

Source: newsfirstlive.com

Source link

Leave a Reply

You missed