ಬೆಂಗಳೂರು: ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ದಿಢೀರ್​ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಪಾದರಾಯನಪುರ, ರಾಯಪುರ ಅರಾಫತ್ ನಗರ, ವಿ ಎಸ್ ಗಾರ್ಡನ್, ಜನತಾ ಕಾಲೋನಿ, ಹಳೆ ಗುಡ್ಡದಳ್ಳಿ ರೌಡಿ‌‌ ಶೀಟರ್ ಮನೆ ಮೇಲೆ ದಾಳಿ ನಡೆಸಲಾಗಿದ್ದು ಪರಿಶೀಲನೆ ನಡೆಸಲಾಗಿದೆ. ಮೂರು ತಂಡಗಳಾಗಿ ಏಕಾಏಕಿ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು ಅಪರಾಧ ಚಟುವಟಿಕೆಗ ಬಳಸುವ ಮಾರಕಾಸ್ತ್ರಗಳನ್ನ ವಶಪಡಿಸಿಕೊಳ್ಳಲು ಈ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಇದೆ.

The post ರೌಡಿಶೀಟರ್​ಗಳಿಗೆ ಢವಢವ: ದಿಢೀರ್ ದಾಳಿ ನಡೆಸಿದ ಬೆಂಗಳೂರು ಪೊಲೀಸರು appeared first on News First Kannada.

Source: newsfirstlive.com

Source link