ರೌಡಿ ಶೀಟರ್​​ ಬಬ್ಲಿಯನ್ನ ಕೊಚ್ಚಿ ಕೊಂದ ಹಂತಕರು ಸಂಭ್ರಮಿಸಿದ್ರು.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ರೌಡಿ ಶೀಟರ್​​ ಬಬ್ಲಿಯನ್ನ ಕೊಚ್ಚಿ ಕೊಂದ ಹಂತಕರು ಸಂಭ್ರಮಿಸಿದ್ರು.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಬೆಂಗಳೂರು: ರೌಡಿ ಶೀಟರ್ ಬಬ್ಲಿ ಕೊಲೆಯ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುಲೈ19 ರಂದು ಕೋರಮಂಗಲ ಬ್ಯಾಂಕ್​ನಲ್ಲಿ ಕೊಲೆ ನಡೆದಿತ್ತು.

ಆಡುಗೋಡಿ ರೌಡಿಶೀಟರ್ ಆಗಿದ್ದ ಬಬ್ಲಿ ಹೆಂಡತಿ ಜೊತೆ ಬ್ಯಾಂಕ್ ಗೆ ಬಂದಿದ್ದಾಗ ಅಟ್ಯಾಕ್ ನಡೆದಿತ್ತು. ಬ್ಯಾಂಕ್ ಒಳಗೆ ನುಗ್ಗಿ ರೌಡಿಗಳ ಗ್ಯಾಂಗ್ ಬಬ್ಲಿಯನ್ನ ಕೊಚ್ಚಿ ಕೊಲೆ ಮಾಡಿತ್ತು.. ಕೊಲೆಯ ನಂತರ ಬೈಕ್‌ ಮೇಲೆ ಮಚ್ಚು ಹಿಡಿದು ಗ್ಯಾಂಗ್ ಸಂಭ್ರಮಿಸಿತ್ತು.. ಈ ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಕೋರಮಂಗಲ ಪೊಲೀಸರು ರವಿ, ಪ್ರದೀಪ್@ ಚೊಟ್ಟೆ ಹೆಸರಿನ ಆರೋಪಿಗಳನ್ನ ಕಾಲಿಗೆ ಗುಂಡಿಡುವ ಮೂಲಕ ಬಂಧಿಸಿದೆ.

The post ರೌಡಿ ಶೀಟರ್​​ ಬಬ್ಲಿಯನ್ನ ಕೊಚ್ಚಿ ಕೊಂದ ಹಂತಕರು ಸಂಭ್ರಮಿಸಿದ್ರು.. ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ appeared first on News First Kannada.

Source: newsfirstlive.com

Source link