ಜುಲೈ 13 ರಿಂದ ಶುರುವಾಗಲಿರೋ ಶ್ರೀ ಲಂಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಅನೌನ್ಸ್ ಆಗಿದೆ. ನಾಯಕ ಶಿಖರ್ ಧವನ್ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧ ಭಾರತ 3 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನ ಆಡಲಿದೆ.. ವಿಶೇಷವೆಂದ್ರೆ ಟೀಂ ಇಂಡಿಯಾ ವೇಗಿ ಭುವನೇಶ್ವರ್​ ಕುಮಾರ್​ ಉಪನಾಯಕನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ 20 ಆಟಗಾರರನ್ನ ಆಯ್ಕೆ ಮಾಡಲಾಗಿದೆ.. ಅಂದಹಾಗೇ ಜುಲೈ 13, 16 ಹಾಗೂ 18ಕ್ಕೆ ಏಕದಿನ ಪಂದ್ಯ ಹಾಗೂ ಜುಲೈ 21, 23 ಹಾಗೂ 25 ಕ್ಕೆ ಟಿ-20 ಪಂದ್ಯಗಳು ನಡೆಯಲಿದೆ.. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ್​ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ..

ಅಂದಹಾಗೆ ಜುಲೈ 13, 16 ಹಾಗೂ 18ಕ್ಕೆ ಏಕದಿನ ಪಂದ್ಯ ಹಾಗೂ ಜುಲೈ 21, 23 ಹಾಗೂ 25 ಕ್ಕೆ ಟಿ-20 ಪಂದ್ಯಗಳು ನಡೆಯಲಿದೆ.. ಕೊರೊನಾ ಕಾರಣದಿಂದ ಶ್ರೀಲಂಕಾದ ಪ್ರೇಮದಾಸ್​ ಕ್ರೀಡಾಂಗಣದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ..

 

The post ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಶಿಖರ್ ಧವನ್​ಗೆ ನಾಯಕನ ಪಟ್ಟ appeared first on News First Kannada.

Source: newsfirstlive.com

Source link