‘ಲವ್​ ಸ್ಟೋರಿ ಅದೇ ಇರುತ್ತೆ, ಆದರೆ ಹೊಸ ರೀತಿಯಲ್ಲಿ ಹೇಳಿದ್ದೀವಿ’; ‘ರೇಮೊ’ ಗುಟ್ಟು ರಿವೀಲ್ – Raymo Movie Pawan Wadeyar Talks about his upcoming movie Raymo‘ರೇಮೊ’ದಲ್ಲಿ ಲವ್​ಸ್ಟೋರಿ ಇದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಚಿತ್ರದ ಬಗ್ಗೆ ಪವನ್ ಒಡೆಯರ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ‘

TV9kannada Web Team


| Edited By: Rajesh Duggumane

Nov 18, 2022 | 8:59 PM
‘ರೇಮೊ’ (Raymo) ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ಪವನ್ ಒಡೆಯರ್ ಅವರು ನಿರ್ದೇಶನ ಮಾಡಿದ್ದಾರೆ. ಆಶಿಕಾ ರಂಗನಾಥ್ ಹಾಗೂ ಇಶಾನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ‘ರೇಮೊ’ದಲ್ಲಿ ಲವ್​ಸ್ಟೋರಿ ಇದೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಚಿತ್ರದ ಬಗ್ಗೆ ಪವನ್ ಒಡೆಯರ್ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ‘ಲವ್​ ಸ್ಟೋರಿ ಅದೇ ಇದ್ದರೂ, ಅದನ್ನು ಹೇಳುವ ರೀತಿ ಬೇರೆ’ ಎಂದಿದ್ದಾರೆ ನಿರ್ದೇಶಕ ಪವನ್ ಒಡೆಯರ್.

TV9 Kannada


Leave a Reply

Your email address will not be published.