ಲಸಿಕೆ ಪಡೆದರಷ್ಟೇ ನೌಕರರಿಗೆ ಸಂಬಳ; ಪಂಜಾಬ್​​ ಸರ್ಕಾರ ಹೊಸ ಆದೇಶ


ಕೊರೋನಾ ಲಸಿಕೆ ಪಡೆದರೆ ಮಾತ್ರ ಸಂಬಳ ನೀಡೋದಾಗಿ ಪಂಜಾಬ್​​ ಸರ್ಕಾರ ಆದೇಶ ಹೊರಡಿಸಿದೆ. ಲಸಿಕೆ ಪಡೆದ ಬಳಿಕ ವ್ಯಾಕ್ಸಿನೇಷನ್​​ ಸರ್ಟಿಫಿಕೇಟ್​ ತೋರಿಸಿದ್ರೆ ಮಾತ್ರ ಸಂಬಳ ಕೊಡುತ್ತೇವೆ. ಸರ್ಕಾರಿ ನೌಕರರು ಸಂಬಂಧಪಟ್ಟ ಲಸಿಕೆ ಪ್ರಮಾಣ ಪತ್ರ ವ್ಯಾಕ್ಸಿನೇಷನ್​​ ವೆಬ್​​ಸೈಟ್​​ನಲ್ಲಿ ಅಪ್ಲೋಡ್​​​​ ಮಾಡಿದ ನಂತರ ಸಂಬಳ ಕೊಡಲಾಗುವುದು ಎಂದು ಸರ್ಕಾರದ ಆದೇಶದಲ್ಲಿದೆ.

ಓಮಿಕ್ರಾನ್​​​​ ವೈರಸ್​​ ವೇಗವಾಗಿ ಹರಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜನರು ಲಸಿಕೆ ಹಾಕಿಸಿಕೊಳ್ಳಬೇಕು. ಇದು ಸರ್ಕಾರಿ ನೌಕರರಿಂದಲೇ ಶುರುವಾಗಲಿ. ಹೀಗಾಗಿ ಪಂಜಾಬ್​ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

 

News First Live Kannada


Leave a Reply

Your email address will not be published. Required fields are marked *