ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ -ಬಿಎಂಟಿಸಿ ಬಸ್​​ ಟಿಕೆಟ್​​ನಲ್ಲಿ ಕೊರೊನಾ ಜಾಗೃತಿ

ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ -ಬಿಎಂಟಿಸಿ ಬಸ್​​ ಟಿಕೆಟ್​​ನಲ್ಲಿ ಕೊರೊನಾ ಜಾಗೃತಿ

ಬೆಂಗಳೂರು: ಅನ್ಲಾಕ್ ಆಯ್ತು ಅಂತ ಬೇಕಾಬಿಟ್ಟಿ ಓಡಾಟ ಮಾಡಬೇಡಿ ಅಂತ ಜನರಿಗೆ ಜಾಗೃತಿ ಮೂಡಿಸೋಕೆ ಬಿಎಂಟಿಸಿ ಮುಂದಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್​ನಲ್ಲಿ , ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ ಅಂತ ಸಂದೇಶ ಮುದ್ರಿಸಿ ಜಾಗೃತಿ ಮೂಡಿಸುತ್ತಿದೆ.

ಇನ್ನು ಪ್ರಯಾಣಿಕರು ಕೋವಿಡ್​ ನಿಯಮಗಳನ್ನ ಪಾಲನೆ ಮಾಡುವಂತೆ ಈಗಾಗಲೇ ಸರ್ಕಾರ ಸೂಚಿಸಿದ್ರು, ಮಾಸ್ಕ್ ಧರಿಸಿದೆ ಸಂಚರಿಸುವ ಪ್ರಯಾಣಿಕರು ಟಿಕೆಟ್ ನೋಡಿದ ಮೇಲಾದರೂ ಮಾಸ್ಕ್ ಹಾಕಲಿ ಅಂತ ಸಾರಿಗೆ ಇಲಾಖೆ ಈ ರೀತಿ ಜಾಗೃತಿ ಮೂಡಿಸೋಕೆ ಮುಂದಾಗಿದೆ.

The post ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ -ಬಿಎಂಟಿಸಿ ಬಸ್​​ ಟಿಕೆಟ್​​ನಲ್ಲಿ ಕೊರೊನಾ ಜಾಗೃತಿ appeared first on News First Kannada.

Source: newsfirstlive.com

Source link