ಉಡುಪಿ: ಲಾಕ್​ಡೌನ್ ನಿಯಮ ಉಲ್ಲಂಘಿಸಿ, ಮೆಹೆಂದಿ ಕಾರ್ಯಕ್ರಮದಲ್ಲಿ ಭರ್ಜರಿ ಹುಲಿ ಕುಣಿತ ಮಾಡಿದ್ದವರ ಮೇಲೆ ಎಫ್ಐಆರ್ ದಾಖಲಾಗಿದೆ.

ಕುಂದಾಪುರದ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಮೆಹೆಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಸೋಡಿ ಭುಜಂಗ ಶೆಟ್ಟಿ ಎಂಬುವವರ ಮನೆಯ ಕಾರ್ಯಕ್ರಮದಲ್ಲಿ ಮಾಸ್ಕ್ ಬಳಸದೇ, ಸಾಮಾಜಿಕ ಅಂತರ ಇಲ್ಲದೇ ಕುಣೀದು ಕುಪ್ಪಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

The post ಲಾಕ್​ಡೌನ್ ಉಲ್ಲಂಘಿಸಿ ಭರ್ಜರಿ ಹುಲಿಕುಣಿತ ಮಾಡಿದ್ದವರ ಮೇಲೆ FIR appeared first on News First Kannada.

Source: newsfirstlive.com

Source link