ಲಾಲ್​ಬಾಗ್​ಗೆ ಬಂದು ಹಳೆಯ ಘಟನೆ ಮೆಲುಕು ಹಾಕಿದ ಶಿವಣ್ಣ | Shivarajkumar visits lalbagh and remember his good old daysಇಂದು (ಜುಲೈ 29) ಶಿವಣ್ಣ ಅವರು ಶಕ್ತಿಧಾಮದ ಮಕ್ಕಳ ಜತೆ ಲಾಲ್​ಬಾಗ್​ಗೆ ಭೇಟಿ ನೀಡಿದರು. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ.

TV9kannada Web Team


| Edited By: Rajesh Duggumane

Jul 29, 2022 | 9:21 PM
ಶಿವರಾಜ್​ಕುಮಾರ್ (Shivarajkumar) ಅವರು ಹಲವು ಕಾರ್ಯಕ್ರಮಗಳಲ್ಲಿ ಹಳೆಯ ಘಟನೆಗಳನ್ನು ನೆನಪಿಸಿಕೊಂಡ ಉದಾಹರಣೆ ಇದೆ. ತಂದೆ ರಾಜ್​​ಕುಮಾರ್ (Rajkumar) ಅವರ ಬಗ್ಗೆಯಂತೂ ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತಾರೆ. ಇಂದು (ಜುಲೈ 29) ಶಿವಣ್ಣ ಅವರು ಶಕ್ತಿಧಾಮದ ಮಕ್ಕಳ ಜತೆ ಲಾಲ್​ಬಾಗ್​ಗೆ ಭೇಟಿ ನೀಡಿದರು. ಈ ವೇಳೆ ಅವರು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ‘ಅಪ್ಪಾಜಿ ಅವರು ಇಲ್ಲಿ ಶೂಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಬಂದಿದ್ದೆ’ ಎಂದಿದ್ದಾರೆ ಅವರು.

TV9 Kannada


Leave a Reply

Your email address will not be published. Required fields are marked *