ಬೆಂಗಳೂರು: ಮತ್ತೆ ಬಿಎಂಟಿಸಿ MD ಆಗಿ ಸಿ.ಶಿಖಾ ಅವರನ್ನ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರ ಸ್ಥಾನದಿಂದ ಸಿ. ಶಿಖಾ ಅವರನ್ನ ಮತ್ತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಜೂನ್ 30 ರಂದು ಬಿಎಂಟಿಸಿ ನಿರ್ದೇಶಕರ ಸ್ಥಾನದಿಂದ ಶಿಖಾ ಅವರು ವರ್ಗಾವಣೆಗೊಂಡಿದ್ದರು.

The post ವರ್ಗಾವಣೆಯಾಗಿ ಮೂರೇ ದಿನಕ್ಕೆ ಬಿಎಂಟಿಸಿ MD ಸ್ಥಾನಕ್ಕೆ ಶಿಖಾ ಮತ್ತೆ ವಾಪಸ್ appeared first on News First Kannada.

Source: newsfirstlive.com

Source link