ವಸತಿ ಶಾಲೆಯ ಮಕ್ಕಳ ಜೊತೆ ಭೋಜನ ಸವಿದ ಸಿಎಂ ಬೊಮ್ಮಯಿ, ಆರ್.ಅಶೋಕ್‌ – CM basavaraj bommai and minister r ashok had dinner with hostel students in haveri


ವಸತಿ ಶಾಲೆಯ ಮಕ್ಕಳ ಜೊತೆ ಸಿಎಂ ಬಸವರಾಜ ಬೊಮ್ಮಯಿ, ಕಂದಾಯ ಸಚಿವ ಆರ್ ಅಶೋಕ್​ ಊಟ ಮಾಡಿದರು.

ಹಾವೇರಿ: ಜಿಲ್ಲೆಯ ಶಿಗ್ಗಾಂವ ತಾಲುಕಿನ ಬಾಡ ಗ್ರಾಮದ ರಾಣಿಚೆನ್ನಮ್ಮ ವಸತಿ ಶಾಲೆಯ ಮಕ್ಕಳೊಂದಿಗೆ
ಸಿಎಂ ಬಸವರಾಜ ಬೊಮ್ಮಯಿ, ಕಂದಾಯ ಸಚಿವ ಆರ್ ಅಶೋಕ್​ ಊಟ ಸವಿದ್ರು. ಇನ್ನು ಸಿಎಂ ಜೊತೆಗೆ ಜಿಲ್ಲಾಧಿಕಾರಿ, ಜಿಲ್ಲಾಕಾರ್ಯ ನಿರ್ವಾವಕ ಅಧಿಕಾರಿಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಊಟ ಸವಿದ್ರು. ಇನ್ನು ಸಿಎಂ ಬೊಮ್ಮಾಯಿ
ಜೊಳದ ರೊಟ್ಟಿ, ಚಪಾತಿ, ಗೋದಿ ಹುಗ್ಗಿ ಮುಳಗಾಯಿ ಪಲ್ಯ,ಹೆಸರುಕಾಳ ಪಲ್ಯ ಬಜ್ಜಿ, ಅನ್ನ ಸಾಂಬಾರ್​ ಸವಿದ್ರು.

TV9 Kannada


Leave a Reply

Your email address will not be published. Required fields are marked *