ವಾಚ್​​ ಮ್ಯಾನ್​​ ಕೊಲೆ; ಕೇಂದ್ರ ಬ್ಯಾಂಕ್​​ನಲ್ಲಿ ಹಣ-ಒಡವೆ ದೋಚಿ ಪರಾರಿಯಾದ ಖದೀಮರು


ತುಮಕೂರು: ಭಾನುವಾರ ರಾತ್ರಿ ತುಮಕೂರು ಗ್ರಾಮಾಂತರದ ನಾಗವಲ್ಲಿಯಲ್ಲಿರುವ ಕೇಂದ್ರ ಬ್ಯಾಂಕ್​ನಲ್ಲಿ ವಾಚ್​ ಮ್ಯಾನ್​ ಕೊಲೆ ಮಾಡಿ ದರೋಡೆ ಮಾಡಲಾಗಿದೆ. ಸಿದ್ದಪ್ಪ ಕೊಲೆಯಾದ ದುರ್ದೈವಿ.

ಕಳೆದ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸೊಸೈಟಿಯಲ್ಲಿದ್ದ ಹಣ ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ತುಮಕೂರು ಜಿಲ್ಲಾ ಎಎಸ್​​ಪಿ ಉದೇಶ್​, ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ. ಇನ್ನು ಇವರ ಜೊತೆಗೆ ಶ್ವಾನದಳ, ಬೆರಳಚ್ಚು ತಂಡ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ.

News First Live Kannada


Leave a Reply

Your email address will not be published. Required fields are marked *